Home ರಾಜಕಾರಣ ದುಡಿಮೆಯಲ್ಲಿ ಅಸಹಾಯಕರಾಗಿದ್ದ  ಟೈಲರ್ ಕಾರ್ಮಿಕರಿಗೆ ಉಡುಪಿ ಕೆ ಎಸ್ ಟಿ ಎ ಸಮಿತಿ ವತಿಯಿಂದ ಧನಸಹಾಯ

ದುಡಿಮೆಯಲ್ಲಿ ಅಸಹಾಯಕರಾಗಿದ್ದ  ಟೈಲರ್ ಕಾರ್ಮಿಕರಿಗೆ ಉಡುಪಿ ಕೆ ಎಸ್ ಟಿ ಎ ಸಮಿತಿ ವತಿಯಿಂದ ಧನಸಹಾಯ

3
0

ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ರಿ.   🌹 ಕ್ಷೇತ್ರ ಸಮಿತಿ ಉಡುಪಿ🌹 ವಲಯ ಸಮಿತಿ ದೊಡ್ಡಣ್ಣ ಗುಡ್ಡೆ🌹🌹.          ತಾರೀಕು 11.03.26 ರಂದು ನಮ್ಮ ವಲಯ ಸಮಿತಿಯ ವತಿಯಿಂದ 🌹ಟೈಲರ್ಸ. ಡೇ. 🌹ಪ್ರಯುಕ್ತ ಆರ್ಥಿಕವಾಗಿ ಹಾಗೂ ದುಡಿಯಲು ಅಸಹಾಯಕರಾಗಿ ಇರುವ ನಮ್ಮ ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ರಾಘವ ಶೆಟ್ಟಿ ಗಾರ್ ದೊಡ್ಡನಗುಡ್ಡೆ ಇವರನ್ನು ಅವರ ಮನೆಯಲ್ಲಿ ಭೇಟಿ ಮಾಡಿ ನಮ್ಮ ಸಮಿತಿ ವತಿಯಿಂದ ಹಣ್ಣು ಹಂಪಲು ಮತ್ತು 8500.00.  ರೂಪಾಯಿ ಗೌರವ ಧನ ನೀಡಿ  ಗೌರವಿಸಲಾಯಿತು🙏🌹🙏 ಈ ಸಂದರ್ಭದಲ್ಲಿ ನಮ್ಮ ವಲಯ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸೌಮ್ಯ ಭಟ್ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀಮತಿ ಉಷಾ ಎಸ್ ಸೇರಿಗಾರ್ ಉಡುಪಿ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಶ್ರೀ ದಯಾನಂದ ಕೋಟ್ಯಾನ್ ಕೊರಂಗ್ರಪಾಡಿ ಉಡುಪಿ ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಬಾಲಕೃಷ್ಣ ನಾಯ್ಕ್. ರಾಜ್ಯ ಸಮಿತಿಯ ಮಾಜಿ ಕೋಶಾಧಿಕಾರಿ ಶ್ರೀ ಅಬ್ದುಲ್ ಖಾದರ್ ನಮ್ಮ ಸಮಿತಿಯ ನಿಕಟ ಪೂರ್ವಪ್ರಧಾನ ಕಾರ್ಯದರ್ಶಿ. ಶ್ರೀಮತಿ ನವೀನ ಪಿ ಶೆಟ್ಟಿ ಶ್ರೀಮತಿ ಭುವನ ಮತ್ತು ಶ್ರೀಮತಿ ಪ್ರೇಮಲತಾ ಶ್ರೀಮತಿ ಅರ್ಚನಾ ಶ್ರೀಮತಿ ಹೇಮಲತಾ ಶ್ರೀ ಸುರೇಂದ್ರ ಹಾಗೂ ಸತೀಶ್ ಚಕ್ರತೀರ್ಥ ಇವರುಗಳು ಉಪಸ್ಥಿತರಿದ್ದರು🙏🌹🙏

LEAVE A REPLY

Please enter your comment!
Please enter your name here