Home ರಾಜ್ಯ ತರೀಕೆರೆ ತಾಲೂಕಿನಲ್ಲಿ ವಲಸೆ ಕಾರ್ಮಿಕರಿಗೆ ಹಿರಿಯ ಕಾರ್ಮಿಕ ನಿರೀಕ್ಷಕ ಪ್ರಭಾಕರ್ ವರಿಂದ ಅರಿವು ಮೂಡಿಸಲಾಯಿತು.

ತರೀಕೆರೆ ತಾಲೂಕಿನಲ್ಲಿ ವಲಸೆ ಕಾರ್ಮಿಕರಿಗೆ ಹಿರಿಯ ಕಾರ್ಮಿಕ ನಿರೀಕ್ಷಕ ಪ್ರಭಾಕರ್ ವರಿಂದ ಅರಿವು ಮೂಡಿಸಲಾಯಿತು.

42
0

ದಿನಾಂಕ 5-8-25 ರಂದು ತರೀಕೆರೆ ತಾಲೂಕಿನಲ್ಲಿ ನಡೆಯುತ್ತಿರುವ ಕಟ್ಟಡ  ಕಾಮಗಾರಿ ಸ್ಥಳದಲ್ಲಿ ಅಂತರಾಷ್ಟ್ರೀಯ ವಲಸೆ ಕಾರ್ಮಿಕರಿಗೆ ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು ಹಾಗೂ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ ಕಾರ್ಮಿಕರ ಬಳಕೆಯ ಕುರಿತು  ಸಂಸ್ಥೆಯವರಿಗೆ ಅರಿವು ಮೂಡಿಸಲಾಯಿತು

LEAVE A REPLY

Please enter your comment!
Please enter your name here