Home ರಾಜಕಾರಣ ಟೈಲರ್ ಅಸೋಸಿಯೇಷನ್ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವರಿಗೆ ಬೇಡಿಕೆಗಳನ್ನು ಈಡೇರಿಸುವಂತೆ...

ಟೈಲರ್ ಅಸೋಸಿಯೇಷನ್ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವರಿಗೆ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ

7
0

ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ರಿ. ಉಡುಪಿ ಜಿಲ್ಲಾ ಸಮಿತಿ ಉಡುಪಿ ಜಿಲ್ಲೆಯ ಎಲ್ಲಾ ಟೈಲರ್ ವೃತ್ತಿಬಾಂಧವರ ಪರವಾಗಿ ಸತತ 25 ವರ್ಷಗಳಿಂದ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಅಂದಿನಿಂದ ಇಂದಿನವರೆಗೆ ಸರ್ಕಾರದ ಎಲ್ಲಾ ಕಾರ್ಮಿಕ ಸಚಿವರಿಗೆ ನಮ್ಮ ಪ್ರಮುಖ ಬೇಡಿಕೆಯನ್ನು ಈಡೇರಿಸುವಂತೆ ಮನವಿಯನ್ನು ನೀಡುತ್ತಾ ಬಂದಿರುತ್ತೇವೆ ಅದೇ ರೀತಿ ಇಂದು 10.10.25 ರಂದು ಕಾರ್ಮಿಕ ಇಲಾಖೆ ವತಿಯಿಂದ ಉಡುಪಿಯ ಅಜ್ಜರಕಾಡು ಪುರಭವನದಲ್ಲಿ ನಡೆದ ಸ್ಮಾರ್ಟ್ ಕಾರ್ಡ್ ವಿತರಣಾ ಕಾರ್ಯಕ್ರಮದ ವೇದಿಕೆಯಲ್ಲಿ ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವರಾದ ಸನ್ಮಾನ್ಯ ಶ್ರೀ ಸಂತೋಷ್ ಎಸ್ ಲಾಡ್ ರವರಿಗೆ ನಮ್ಮ ಬೇಡಿಕೆಯನ್ನು ಈಡೇರಿಸುವಂತೆ ಮನವಿಯನ್ನು ನೀಡಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಯಿತು ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ವಿನಯ್ ಕುಮಾರ್ ಸೊರಕೆ ಕಾಂಗ್ರೆಸ್ ಪಕ್ಷದ ಮುಖಂಡರಾದ ಸನ್ಮಾನ್ಯ ಶ್ರೀ ಪ್ರಸಾದ್ ರಾಜ್ ಕಾಂಚನ್ ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿಯದ ಕಮಲ್ ಷಾ ಅಲ್ತಾಫ್ ಅಹಮದ್ ರವರು ಉಪಸ್ಥಿತರಿದ್ದರು ನಮ್ಮ ಸಂಘಟನೆಯ ರಾಜ್ಯ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಕೆ ರಾಮಚಂದ್ರ ಬಂಡಾರಿ ರಾಜ್ಯಸಮಿತಿಯ ಸದಸ್ಯರಾದ ಶ್ರೀ ರಾಜೀವ್ ಆರ್ ಪೂಜಾರಿ ಕುಂದಾಪುರಉಡುಪಿ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಶ್ರೀ ದಯಾನಂದ ಕೋಟ್ಯಾನ್ ಕೊರಂಗ್ರಪಾಡಿ ಉಪಾಧ್ಯಕ್ಷರಾದ ಶ್ರೀ ಮಹಾಬಲ ಮೊಗವೀರ ಬೈಂದೂರು ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಶ್ರೀನಿವಾಸ ಕಾಪು ಜಿಲ್ಲಾ ಸಮಿತಿಯ ಕೋಶಾಧಿಕಾರಿ ಶ್ರೀಮತಿ ಜ್ಯೋತಿ ಉಪ್ಪುಂದ ಬೈಂದೂರು ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ ರಾಘವೇಂದ್ರ ಭಟ್ ಕುಂದಾಪುರ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಕುಂದಾಪುರ ಬ್ರಹ್ಮಾವರ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಗಣೇಶ್ ಪೂಜಾರಿ ಕೋಟ ಉಡುಪಿ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಸುರೇಶ್ ಪಾಲನ್ ಉದ್ಯಾವರ ಕಾಪು ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಮೋಹಿನಿ     ಕುಂದರ್  ಕಾರ್ಕಳ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಸತೀಶ್ ನಾಯಕ್.     ಶ್ರೀಮತಿ ಪ್ರಭಾ ಶೇಟ್.ಸಿದ್ದಾಪುರ ರಾಜು. ಮರಕಾಲ ಸಿದ್ದಾಪುರ ರಾಜು ಪೂಜಾರಿ ಕೊಲ್ಲೂರು ಶ್ರೀಮತಿಶಾರದಾ ರಮೇಶ್ ನಾವುಂದ ಶ್ರೀಮತಿ ಸುಶೀಲಾ ಉಪ್ಪುಂದ ಶ್ರೀಮತಿ ಶಾಂತಿ ಖಾರ್ವಿ ಗಂಗೊಳ್ಳಿ ಶ್ರೀಮತಿ ಸವಿತಾ ಶ್ರೀ ರಾಜು ಯಡ್ತರೆ ಬೈಂದೂರು ಶ್ರೀ ರಾಜು ಪೂಜಾರಿ ಕೊಲ್ಲೂರು ಶ್ರೀ ದಯಾನಂದ ಪ್ರಭು ಹಿರಿಯಡ್ಕ ಶ್ರೀಮತಿ ಮಮತಾ ಶೆಟ್ಟಿ ಶ್ರೀಮತಿ ಗೀತಾ ರಾವ್ ಹಿರಿಯಡ್ಕ ಶ್ರೀಮತಿ ಮೀನಾಕ್ಷಿ ಆಚಾರ್ಯ ರಾಜೀವ್ ನಗರ ಶ್ರೀಮತಿ ಉಷಾ ಸೇರಿಗಾರ್ ಶ್ರೀಮತಿ ಸುಹಾಸಿನಿ ಜತ್ತನ್ನ ಶ್ರೀಮತಿ ಸುಲತ sons ಮಲ್ಪೆ ಶ್ರೀಮತಿ ಸೌಮ್ಯ ಭಟ್ ಉಡುಪಿಶ್ರೀ ರಾಘವೇಂದ್ರ ಪೂಜಾರಿ ಹೆಬ್ರಿ ರಾಜು ಮರಕಾಲ ಹೆಬ್ರಿ ಶ್ರೀ ಸುಜನ್ ಹೆಗಡೆ ಹೊಸ್ಮಾರ್. ಶ್ರೀ ರತ್ನಾಕರ ಆಚಾರ್ಯ ಹೊಸ್ಮಾರ್ ಶ್ರೀಮತಿ, ಸುಲತಾ ಭಂಡಾರಿ ಬಜೆಗೋಳಿ ಶ್ರೀಮತಿ ಶಾಂತಿ ಕಾರ್ಕಳ ಶ್ರೀ ಚಂದ್ರ ಪೂಜಾರಿ ಬಾರ್ಕೂರು ಶ್ರೀ ನವೀನ್ ಕೊಕ್ಕರಣೆ ಶ್ರೀಧರಾಚಾರ್ಯ ಪೇ ತ್ರಿ ಶ್ರೀಮತಿ ವೀಣಾ ಶ್ರೀ ಪೇ ತ್ರಿ  ಶ್ರೀ ಕೃಷ್ಣದೇವಾಡಿಗ ಕೋಟ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here