Home ರಾಜಕಾರಣ ಕಡೂರು ಕ್ಷೇತ್ರದ ಜನಪ್ರಿಯ ಶಾಸಕರಾದ K.S. ಆನಂದ್ ರವರು ಶ್ರೀ ಪಾಂಡುರಂಗ ರುಕ್ಮಿಣಿ ದೇವಸ್ಥಾನದ ಅಭಿವೃದ್ಧಿಗಾಗಿ...

ಕಡೂರು ಕ್ಷೇತ್ರದ ಜನಪ್ರಿಯ ಶಾಸಕರಾದ K.S. ಆನಂದ್ ರವರು ಶ್ರೀ ಪಾಂಡುರಂಗ ರುಕ್ಮಿಣಿ ದೇವಸ್ಥಾನದ ಅಭಿವೃದ್ಧಿಗಾಗಿ 6 ಲಕ್ಷ ಚೆಕ್ ಅನ್ನು ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷರಾದ ಕೆ.ಮೂರ್ತಿ ರಾವ್ ರವರಿಗೆ ವಿತರಿಸಿದರು. ಈ ಸಂದರ್ಭ ದಲ್ಲಿ ಸಮಾಜದ ಕಾರ್ಯದರ್ಶಿಗಳಾದ K.M. ರವಿಶಂಕರ್. ಕಡೂರು ಪುರಸಭೆ ಸರ್ಕಾರದ ನಾಮ ನಿರ್ದೇಶಕ ಸದಸ್ಯರಾದ. ಹಾಗೂ ಪತ್ರಕರ್ತರಾದ ಕಡೂರು ದೇವೇಂದ್ರ.ಹಾಗೂ ಸಮಾಜ ಬಾಂಧವರು ಇದ್ದರು..

42
0

LEAVE A REPLY

Please enter your comment!
Please enter your name here