ಹಾಸನ ಜಿಲ್ಲೆ
ಅರಸೀಕೆರೆ ನಗರದ
ಶ್ರೀ ಜಯಚಾಮರಾಜೇಂದ್ರ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯುಧ ಪೂಜೆಯ ಅಂಗವಾಗಿ. ಆಪರೇಷನ್ ಥಿಯೇಟರ್. ಹಾಗೂ ಹೆರಿಗೆ ವಿಭಾಗದಲ್ಲಿ ಮತ್ತು ರಕ್ತ ಪರೀಕ್ಷೆ ಕೇಂದ್ರದಲ್ಲಿ. ತುರ್ತು ಚಿಕಿತ್ಸೆ ವಿಭಾಗದಲ್ಲಿ. ಸ್ಕ್ಯಾನಿಂಗ್ ಘಟಕ. ಆಸ್ಪತ್ರೆಯ ವಾರ್ಡ್‌ಗಳನ್ನು ಸಹ ಚಾಮುಂಡೇಶ್ವರಿ ದೇವಿ. ಕಳಸ ಸ್ಥಾಪಿಸಿ ಪೂಜಿಸಲಾಯಿತು
ಅಂಬುಲೆನ್ಸ್ ವಾಹನಗಳಿಗೆ ಪೂಜಿಸಲಾಯಿತು
ಈ ಸಂದರ್ಭದಲ್ಲಿ.
ಡಾಕ್ಟರ್ ಸುರೇಶ್.
ಡಾ. ಶಾಂತಲಾ,
ಡಾ.ರಾಜನೀಶ್ ಬಾಬು. ಡಾಕ್ಟರ್ ರಾಕೇಶ್.
ಡಾ.ಭಾಗ್ಯಶ್ರೀ,
ಹಿರಿಯ ಫಾರ್ಮಸಿ ಅಧಿಕಾರಿಯಾದ. ಶಶಿಕುಮಾರ್. ಕೃಷ್ಣಮೂರ್ತಿ.
ಆಸ್ಪತ್ರೆಯ ಮೆಟ್ರನ್ ಸಿಸ್ಟರ್, ತಾರಾಮಣಿ. ಭಾಗೀರಥಿ.
ಆಸ್ಪತ್ರೆಯ ಸಿಸ್ಟರ್ಗಳಾದ.
ಪಾರ್ವತಿ. ಹೇಮಾ. ಭಾಗ್ಯ. ಲತಾ .ಪಿಎಂ ಮಂಜುಳಾ. ರಾಧಾ. ಗಾಯಿತ್ರಿ. ಪುಷ್ಪ. ಅನಿತಾ.ಲೋಕೇಶ್ ಬ್ರದರ್ ಶಿವು.ನೇತ್ರ.ಶತಾಜ್ ಮಂಜುಳಾ. ಲ್ಯಾಬ್ ಟೆಕ್ನಿಷಿಯನ್. ರಾಘವ್. ಆನಂದ್. ನಿರ್ಮಲ.
ಆಸ್ಪತ್ರೆಯ ಸಿಬ್ಬಂದಿ ವರ್ಗ ಇನ್ನಿತರರು ಉಪಸ್ಥಿತರಿದ್ದರು..