ಈ ಕಾರ್ಯಕ್ರಮದಲ್ಲಿ ಸುಮಾರು 164 ಮಕ್ಕಳ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಮರಗಳು ಪ್ರಾಣಿಗಳು ಗ್ರಹಗಳು ಹಲವಾರು ಆಕರ್ಷಿತ ಉಡುಫುಗಳನ್ನು ಧರಿಸಿ ಸ್ಪರ್ಧಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಸಿಸ್ಟರ್ ಐರನ್ ಡಿಸೋಜಾ. ಹಾಗೂ ಸಿಸ್ಟರ್ ಸುಮನಾ. ಮತ್ತು ಶಿಕ್ಷಕರು ಉಪಸ್ಥಿತರಿದ್ದರು.
ವರದಿ ವಿಶುಕುಮಾರ್