ಅರಸೀಕೆರೆ ಶ್ರೀ ಜಯಚಾಮರಾಜೇಂದ್ರ ಸಾರ್ವಜನಿಕ ಆಸ್ಪತ್ರೆಯ ಮಹಿಳಾ ವೈದ್ಯರು ಹಾಗೂ ಸಿಬ್ಬಂದಿಗಳು ನವರಾತ್ರಿಯ ಐದನೇ ದಿನದ ಶ್ರೀ ಸ್ಕಂದ ಮಾತಾ ದೇವಿ ಸ್ಮರಣೆಯೊಂದಿಗೆ ಸಾಂಪ್ರದಾಯಿಕ ಹಸಿರು ಬಣ್ಣದ ಉಡುಗೆಯಲ್ಲಿ ಕರ್ತವ್ಯ ನಿರ್ವಹಿಸಿ ಸಂಭ್ರಮಿಸಿದರು.
ಶ್ರೀ ಜಯಚಾಮರಾಜೇಂದ್ರ ಸಾರ್ವಜನಿಕ ಆಸ್ಪತ್ರೆಯ ಮಹಿಳಾ ವೈದ್ಯರು ಹಾಗೂ ಸಿಬ್ಬಂದಿಗಳು ನವರಾತ್ರಿಯ ಐದನೇ ದಿನದ ಅಂಗವಾಗಿ
ಶ್ರೀ ಸ್ಕಂದ ಮಾತಾ ದೇವಿ ಸ್ಮರಣೆಯೊಂದಿಗೆ ಸಾಂಪ್ರದಾಯಿಕ ಹಸಿರು ಬಣ್ಣದ ಉಡುಗೆಯಲ್ಲಿ ಕರ್ತವ್ಯ ನಿರ್ವಹಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ.
ಡಾ. ಶಾಂತಲಾ, ಡಾ.ಭಾಗ್ಯಶ್ರೀ, ಡಾ. ಸುಚೇತ, ನಾಗರತ್ನ, ಮಂಜುಶ್ರೀ, ಚೈತ್ರ, ಎನ್ ಪಿ ಜ್ಯೋತಿ, ಜ್ಯೋತಿ, ಶೃತಿ, ನಿರ್ಮಲ. ಆಸ್ಪತ್ರೆಯ ಸಿಬ್ಬಂದಿ ವರ್ಗ ಇನ್ನಿತರರು ಉಪಸ್ಥಿತರಿದ್ದರು..